Krishna Janmashtami 2018 : ಶ್ರೀ ಕೃಷ್ಣ ಶಿಶುಪಾಲನ ವಧೆಯನ್ನ ಮಾಡುವುದರ ಹಿಂದಿನ ಕಥೆ | Oneindia Kannada

2018-09-03 76

Krishna Forgave A 100 Mistakes Committed By Shishupala! First born as Hiranyakashipu and Hiranyaksha, then as Ravana and Kumbhakarna, and then again as Kansa and Shishupal, these two were actually Jaya and Vijaya, the servants of Lord Vishnu, who had been cursed to be born as demons and meet their death at the hands of the supreme power himself every time.While the stories of others are known to all, that of Shishupal is not that often narrated.


ಪುರಾಣ ಇತಿಹಾಸದ ಕಥೆಯಲ್ಲಿ ಕೆಲವು ದುಷ್ಟರು ತಪ್ಪು ಎನ್ನುವುದು ತಿಳಿದುಕೊಂಡ ನಂತರವೂ ಪದೇ ಪದೇ ತಪ್ಪುಗಳನ್ನು ಮಾಡುತ್ತಲೇ ಬಂದರು. ಅದರ ಪರಿಣಾಮವಾಗಿ ಜೀವನದಲ್ಲಿ ಬಹುದೊಡ್ಡ ಶಿಕ್ಷೆಗಳನ್ನು ಅನುಭವಿಸಿದರು ಎನ್ನಲಾಗುವುದು. ಅಂತಹ ದುಷ್ಟರ ಸಾಲಿನಲ್ಲಿ ಮೊದಲಿಗೆ ಹಿರಣ್ಯ ಕಶಿಪು, ಹಿರಣ್ಯಾಕ್ಷ, ರಾವಣ, ಕುಂಭಕರ್ಣ, ಕಂಸ ಮತ್ತು ಶಿಶುಪಾಲ್ ಎಂದು ಹೇಳಲಾಗುವುದು. ಇವರಲ್ಲಿ ಶಿಶುಪಾಲ್‍ನ ಕಥೆಯನ್ನು ಅಷ್ಟಾಗಿ ಯಾರು ತಿಳಿದಿಲ್ಲದೆ ಇರಬಹುದು. ದುಷ್ಟನಾದ ಇವನ 100 ತಪ್ಪುಗಳನ್ನು ಭಗವಾನ್ ಶ್ರೀಕೃಷ್ಣನು ಕ್ಷಮಿಸಿದನು. ಇದಕ್ಕೆ ಕಾರಣ ಏನು ಎನ್ನುವುದರ ವಿವರಣೆಯನ್ನು ಜನ್ಮಾಷ್ಟಮಿಯ ಪ್ರಯುಕ್ತ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡಲಿದೆ.